ಕಾರ್ಮಿಕ ಉಪ ಆಯುಕ್ತರಿಗೂ ನಾವು ಸಮಸ್ಯೆ ವಿವರಿಸಿದ್ದೇವೆ. ನ್ಯಾಯಾಲಯದ ಆದೇಶದಂತೆ ನಮಗೆ ವೇತನ ಹಿಂಬಾಕಿಯನ್ನು ಕಂಪನಿ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ವನದೇವ ಹರಿಕಂತ್ರ, ಗೋಪಾಲಕೃಷ್ಣ ನಾಯಕ, ಲಕ್ಷ್ಮೀಕಾಂತ ಬಿಣಗೇಕರ್, ಕಿರಣ ಗಾಂವಕರ್, ಸುದೇಶ ಕುಲಕರ್ಣಿ, ರಾಮಕೃಷ್ಣ ಡಿ.ನಾಯಕ, ಮನ್ಸೂರ್ ಮಾಂಡ್ಲಿಕ್, ದೀಪಕ್ ಶಿರೋಡಕರ್ ಇದ್ದರು.