ಈಗ ನಗರಸಭೆ ಆ ಜಾಗದಲ್ಲಿ ಶಿಕ್ಷಣ ಹೊರತಾಗಿ ಬೇರೆ ಕಾರ್ಯ ಮಾಡುತ್ತಿದೆ. ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಸ್‌ಡಿಎಂಸಿ ಅವರು ನಗರಸಭೆಗೆ ದೂರು ನೀಡಿದರೂ ಕಾಮಗಾರಿ ನಿಲ್ಲಿಸಿಲ್ಲ ಎಂದು ಎಂದು ಆರೋಪಿಸಿದರು. ಪ್ರಸಾದ ಕಾಮತ್,ಮಹೇಶ ಹರಿಕಂತ್ರ, ರೂಪೇಶ ನಾಯ್ಕ, ಜ್ಞಾನದೇವ, ಮಂಜು ಗುಡ್ಡನವರ್, ಪ್ರಕಾಶ ಹರಿಕಂತ್ರ, ವಿನೋದ ಹಾರ್ವಾಡೇಕರ್, ತಿಮ್ಮಪ್ಪ ಗೌಡ ಇತರರು ಇದ್ದರು.