Guinness Records ನಿರಂತರ ರುದ್ರ ಪಠಣ ಗಿನ್ನೆಸ್ ದಾಖಲೆ

ಗಿನ್ನೆಸ್ ದಾಖಲೆ Guinness Records ಮಾಡಿದ ತಂಡ.
ಗಿನ್ನೆಸ್ ದಾಖಲೆ Guinness Records ಮಾಡಿದ ತಂಡ.
Published on
ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆ ವಿದ್ಯಾರ್ಥಿಗಳಾದ ಶುಭಾಂಗ ಹೆಗಡೆ ಚಿಪಗೇರಿ ಹಾಗೂ ವೀರೇಂದ್ರ ಭಟ್ಟ ಕಾರವಾರ ಅವರು ಈ ತಂಡದ ಸದಸ್ಯರಾಗಿ ಗಿನ್ನೆಸ್ ದಾಖಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ.
ದಾಖಲೆ ಮಾಡಿದ ತಂಡದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ವೇದ ವಿದ್ವಾಂಸರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net