ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಲಿ ಖುರೇಶಿ, ರಾಜ್ಯ ಸಾಮಾಜಿಕ ಜಾಲತಾಣ ಸಂಯೋಜಕ ಸಯ್ಯದ್ ಅಶ್ರಫ್, ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಕಾವ್ಯಾನಂದ ನಾಯ್ಕ, ಕುಮಟಾ ಕ್ಷೇತ್ರಾಧ್ಯಕ್ಷ ವೈಭವ ನಾಯ್ಕ, ಭಟ್ಕಳ ಕ್ಷೇತ್ರಾಧ್ಯಕ್ಷ ತೇಜಸ್ ನಾಯ್ಕ, ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಅರವಿಂದ ಕಲ್ಗುಟಕರ್, ಉಪಾಧ್ಯಕ್ಷ ಬಾಬು ಶೇಖ್ ಹಾಗೂ ಇತರರು ಇದ್ದರು.