ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ವಿ.ಎನ್. ನಾಯ್ಕ, ರೈತ ಮುಖಂಡ ವೀರಭದ್ರ ನಾಯ್ಕ, ರಾಜೇಶ ನಾಯ್ಕ ಕತ್ತಿ, ವಿಶ್ವ ಗೌಡ, ಕೃಷ್ಣಮೂರ್ತಿ ಐಸೂರು, ವಿನಾಯಕ ನಾಯ್ಕ, ಅಣ್ಣಪ್ಪ ಶಿರಳಗಿ, ಎಸ್.ಬಿ. ನಾಯ್ಕ, ಅನಿಲ್ ಕೊಠಾರಿ, ವೆಂಕಟೇಶ ನಾಯ್ಕ, ಲೀಲಾವತಿ ನಾಯ್ಕ ಇತರರಿದ್ದರು. ಪತ್ರಕರ್ತ ದಿವಾಕರ ನಾಯ್ಕ ಸ್ವಾಗತಿಸಿದರು. ತೃಪ್ತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.