ಏ.15 ರಂದು 6.30 ರಿಂದ ಸ್ಮಾರ್ಟ್ ಅಕಾಡೆಮಿಯಿಂದ ನೃತ್ಯ ರೂಪಕ, 8.30 ರಿಂದ 11.30 ರವರೆಗೆ ಕೆಕೆ ಸೋನಿ, ಗೋವಾ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ದೇವಾನಂದ ಠಾಣೆಕರ್, ಗಾರು ಮಾಂಗ್ರೆ, ಅಬ್ಬಾಸ್, ರಾಜನ್ ಬಾನಾವಳಿ, ಶ್ರೀಪಾದ ನಾಯ್ಕ, ರೋಹಿದಾಸ ಬಾನಾವಳಿ, ಸಚಿನ್ ಬೋರ್ಕರ್, ನಾಗರಾಜ ಚಂದಾವರಕರ್, ಮಂಜುನಾಥ ಪೆಡ್ನೇಕರ್ ಇತರರು ಇದ್ದರು.