ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯಲ್ಲಿ ಒಬ್ಬ ಸಂಯೋಜಕರು, ಒಬ್ಬ ಆಪ್ತ ಸಮಾಲೋಚಕರು, ಮೂವರು ಮೇಲ್ವಿಚಾರಕರು, ಹಾಗೂ ಮೂವರು ಕೇಸ್ ವರ್ಕರ್‌ಗಳು ಸೇರಿ ಒಟ್ಟು 8 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2023 ರಿಂದ ಇದುವರೆಗೆ 472 ಪ್ರಕರಣಗಳನ್ನು ನಿರ್ವಹಿಸಿದ್ದು, ಹಲವು ಮಕ್ಕಳಿಗೆ ನ್ಯಾಯ ಕೊಡಿಸಿದ್ದಾರೆ. ಆದರೆ, ಇವರಿಗೆ 10 ತಿಂಗಳಿAದ ವೇತನವಾಗಿಲ್ಲ. ಓಡಾ ಮಾಡಿದ್ದಕ್ಕಾಗಿ 16 ತಿಂಗಳಿAದ ಓಡಾಟದ ವೆಚ್ಚವನ್ನೂ ನೀಡಿಲ್ಲ. ಇದರಿಂದ ಅದರಲ್ಲಿ ನಮ್ಮ ಜಿಲ್ಲೆಯಿಂದಲೂ ಕೆಲವರು ತೆರಳಲಿದ್ದೇವೆ ಎಂದು ನೌಕರರು ತಿಳಿಸಿದ್ದಾರೆ.