ತಹಸೀಲ್ದಾರ್ ಮುಖಾಂತರ ರಾಜ್ಯಪಾಲರು ಹಾಗೂ ಶಿರಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ವಕ್ತಾರ ಹರಿಪ್ರಕಾಶ ಕೊಣೆಮನೆ, ಎಲ್.ಟಿ. ಪಾಟೀಲ, ಮಂಜುನಾಥ ಪಾಟೀಲ, ಡಿ.ಎಫ್. ಮಡ್ಲಿ, ತುಕಾರಾಮ ಇಂಗಳೆ, ನಾಗರಾಜ ಬೆಣ್ಣಿ,ನಿಂಗಜ್ಜ ಕೊಣನಕೇರಿ, ಸಿದ್ದಪ್ಪ ಚಿಗಳ್ಳಿ, ಮಹೇಶ ಹೊಸಕೊಪ್ಪ, ವಿಠ್ಠಲ ಬಾಳಿಂಬಿಡ, ಮಂಜುನಾಥ ನಡಗೇರಿ, ಎಲಂಗೋವನ್ ತೆವರ್, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.