ಸಮುದ್ರಕ್ಕೆ ಬಿದ್ದ ಮಿಟುಮಿನ್ ಘಟ್ಟಿಯಾಗಿದ್ದು, ಅದನ್ನು ಡೈವರ್ ಕರೆಸಿ, ಸಂಗ್ರಹಿಸಿ ಮತ್ತೆ ಬ್ಯಾರಲ್‌ಗಳಿಗೆ ತುಂಬಲಾಗಿದೆ. ಜಲಜರಗಳಿಗೆ ಹಾನಿಯಾಗಲು ಬಿಟ್ಟಿಲ್ಲ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 2 ಬ್ಯಾರಲ್‌ನಷ್ಟು ಬಿಟುಮಿನ್‌ನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ. ಘಟನೆ ಶನಿವಾರವೇ ನಡೆದಿದ್ದರೂ ಭಾನುವಾರ ವಿಡಿಯೋ ವೈರಲ್ ಆಗಿದೆ.