ಪ್ರೊಬೇಷನರಿ ಐಎಫ್‌ಎಸ್ ಅಧಿಕಾರಿ ಕಾವ್ಯಾ, ಹಳಿಯಾಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೀರಪ್ಪ, ಜಗಲ್‌ಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಶಫಿ, ಟಿಂಬರ್ ಡಿಪೋ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಹುಬ್ಬಳ್ಳಿ, ಸಂಪನ್ಮೂಲ ವ್ಯಕ್ತಿ ಸುರೇಶ ತೊಗರಿ, ವಲಯಾರಣ್ಯಾಧಿಕಾರಿಗಳಾದ ಎನ್.ಎಲ್. ನದಾಫ್, ಅಶೋಕ ಶೆಳ್ಳೆನ್ನವರ, ಮಹೀಮ್ ಜನ್ನು, ಸಂಗಮೇಶ ಪಾಟೀಲ, ಶಶಿಧರ ಗೌಡ ಪಾಟೀಲ, ಪ್ರವೀಣ ಚಲವಾದಿ, ವಿನಾಯಕ ಭಟ್, ರಶ್ಮಿ ದೇಸಾಯಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.