ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಆಲೂರು ಗ್ರಾಪಂ ಸದಸ್ಯ ಸುಭಾಷ ಬೋವಿವಡ್ಡರ, ಮದನ ಹಲವಾಯಿ, ಚನ್ನಬಸಪ್ಪ ಮುರುಗೋಡ, ಬಸವರಾಜ ಶಾಬಾದಿ, ಹರಳಯ್ಯ ಲೋಗಾವಿ, ಬಸವರಾಜ ಮಾಶಾಳ, ಶಿವಲಿಂಗಪ್ಪ ಶಾಬಾದಿ, ಶ್ಯಾಮ ಖಾನಾಪುರಿ, ಯಲ್ಲಪ್ಪ ಬಾವಿಕಟ್ಟಿ, ಗಂಗಯ್ಯ ಹಿರೇಮಠ, ನಾಗೇಶ ಕೊಲ್ಲೂರು, ಶ್ರೀಕಾಂತ ಅಸೋದೆ ಇತರರಿದ್ದರು.