ಹೀಗಾಗಿ ತುರ್ತಾಗಿ ರಸ್ತೆ ದುರಸ್ತಿಗೆ ಮುಂದಾದ ಸ್ಥಳೀಯರಾದ ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ,ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಕೆಲವು ಅಗತ್ಯ ಸಲಕರಣೆ ಒದಗಿಸಿ ಗುತ್ತಿಗೆದಾರ ಹರೀಶ ನಾಯಕ ಅವರ ಕಾರ್ಮಿಕರು ಹಾಗೂ ಜಲ್ಲಿ ಸಹಕಾರದೊಂದಿಗೆ ಮಂಗಳವಾರ ಮಧ್ಯಾಹ್ನ ಕಾಂಕ್ರೀಟ್ ಹಾಕಿ ರಥ ಬೀದಿಯನ್ನು ಸರಿಪಡಿಸಲು ಮುಂದಾದರು.