ಏ. 24ರಂದು ರೌಡಿ ಶೀಟರ್ ಜಮೀರ್ ದರ್ಗವಾಲೆ ಎಂಬಾತನ ಮೇಲೆ ರೌಡಿ ಶೀಟರ್ ಮಂಜುನಾಥ ಕಾಜಗಾರ ಎಂಬಾತ ಸೇರಿ ತಂಡದ ನಾಲ್ವರು ಯುವಕರು ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದರು. ಹತ್ಯೆ ವೇಳೆ ಜಮೀರ್ ಮೇಲೆ ಪಿಸ್ತೂಲ್‌ನಿಂದ ಎರಡು ಬಾರಿ ಗುಂಡು ಹಾರಿಸಿದ್ದಾರೆ. ಆದರೆ, ಕಂಟ್ರಿ ಮೇಡ್ ಪಿಸ್ತೂಲ್ ಆದ ಕಾರಣ ಸರಿಯಾಗಿ ಗುರಿ ತಲುಪಿಲ್ಲ. ನಂತರ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.