ಡಾ. ಅಭಿಲಾಶ್, ಡಾ.ಶರಧಿ, ಡಾ. ಸತೀಶ್ ಹಾಗೂ ಡಾ. ಶಾಯಿನ್ ನೌಕಾನೆಲೆಯಲ್ಲಿ 425 ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಿ 110 ಜನರಿಗೆ ಎಐ ರಿಪೋರ್ಟ್ ನೀಡಿದ್ದಾರೆ. ವಿಕಿರಣ ಶಾಸ್ತ್ರ ತಜ್ಞ ಡಾ. ಪ್ರಕಾಶ್ ನಾಯ್ಕ, ಸುರೇಂದ್ರ, ಪ್ರಜ್ವಲ್, ಆಪ್ತ ಸಮಾಲೋಚಕರಾದ ಶಾಲಿನಿ, ಪ್ರಯೋಗಾಲಯ ಸಿಬ್ಬಂದಿ ಛಾಯಾ ಕಾರ್ಯನಿರ್ವಹಿಸಿದರು. ಕಂಪನಿಯ ಸುರಕ್ಷತಾ ಅಧಿಕಾರಿ ವಿಶಾಂತ ಘಜಿನಕರ ಸ್ವಾಗತಿಸಿದರು.