

ಕಾರವಾರ-ಕೈಗಾ ನಡುವೆ ಮೊದಲ ಹಂತದ ಸಮೀಕ್ಷೆಯಲ್ಲಿ ಒಟ್ಟು 9 ಸೇತುವೆಗಳು ಶಿಥಿಲವಾಗಿದ್ದನ್ನು ಗಮನಿಸಿದ್ದೇವೆ. ಮತ್ತೊಮ್ಮೆ ಸಮೀಕ್ಷೆ ಮಾಡುತ್ತಿದ್ದು, ಇನ್ನಷ್ಟು ಸೇತುವೆಗಳೂ ಇದಕ್ಕೆ ಸೇರಬಹುದು.
ರಾಮು ಅರ್ಗೇಕರ್ ಎಇಇ, ಪಿಡಬ್ಲುಡಿ, ಕಾರವಾರ
ಇತ್ತೀಚೆಗೆ ಎನ್‌ಪಿಸಿಐಎಲ್ ಚೇರ್ಮನ್ ಅವರು ಕೈಗಾಕ್ಕೆ ಆಗಮಿಸಿದ್ದ ವೇಳೆ ಕಾರವಾರ-ಕೈಗಾ ರಾಜ್ಯ ಹೆದ್ದಾರಿ ದುರಸ್ತಿ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಶೀಘ್ರ ನಿರ್ಧಾರ ಕೈಗೊಳ್ಳಲಿದ್ದೇವೆ.
ವಿನೋದ ಕುಮಾರ್ ಕೈಗಾ ಸ್ಥಳ ನಿರ್ದೇಶಕ