

ಆಯುಕ್ತರ ಆದೇಶದಂತೆ ಸಂಯೋಜನೆ ಎಂಬ ಆ್ಯಪ್ ಮೂಲಕ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪೈಲಟ್ ಆಗಿ ಕಳೆದ ಒಂದು ವಾರದಿಂದ ಭದ್ರತಾ ಯೋಜನೆಗಳ ಪಿಂಚಣಿದಾರರ ಪರಿಶೀಲನೆಯನ್ನು ನಡೆಸಲಾಗಿದೆ. ಶೇ.31 ರಷ್ಟು ಪ್ರಗತಿ ಸಾಽಸಲಾಗಿದೆ. ಉಳಿದ ತಾಲೂಕುಗಳಲ್ಲೂ ಈಗ ಎರಡು ದಿನಗಳಿಂದ ಈ ಕಾರ್ಯ ಶುರುವಾಗಿದೆ.
ಪ್ರಶಾಂತ ಕುಮಾರ ಎಸ್.ಎಚ್ವಿಪತ್ತು ನಿರ್ವಹಣೆ ಮತ್ತು ಸಾಮಾಜಿಜ ಭದ್ರತಾ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ