

ಕಾರ್ಕಳ: ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ವಸಹಾಯ ಸಂಗಳ ಒಕ್ಕೂಟ ಅಧ್ಯಕ್ಷರಾಗಿ ಉಷಾ ಎಸ್.ಕುಲಾಲ್ ಮುಂಡ್ಕೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪವಿತ್ರಾ ಕೋಡಿವಾರ್, ಕಾರ್ಯದರ್ಶಿ ಚಂದ್ರಾವತಿ ಇನ್ನಾ, ಕೋಶಾಧಿಕಾರಿ ಶಶಿಕಲಾ ಜಂತ್ರ, ಸದಸ್ಯರಾಗಿ ಗಿರೀಶ್ ಮೂಲ್ಯ ಸಂಕಲಕರಿಯ, ಸುಧಾಕರ್ ಮೂಲ್ಯ ಇನ್ನಾ, ಆಶಾ ಕೋಡಿವಾರ್, ಹರೀಶ್ ಕಾಂತಾವರ, ಪ್ರೇಮಾ ಬೋಳ, ಆಶಾ ಮುಂಡ್ಕೂರು, ಚೈತ್ರ ಇನ್ನಾ, ಚಂದ್ರಕಲಾ ಕೆದಿಂಜೆ, ಅಮಿತಾ ಸಚ್ಚೆರಿಪೇಟೆ, ವನಿತಾ ಜಂತ್ರ ಆಯ್ಕೆಯಾಗಿದ್ದಾರೆ.