ಉರುಸ್ ಶುರು : ಕಲಬುರಗಿಯ ವಿಠ್ಠಲ್ ನಗರದ ಹಜರತ್ ಶೇಖ್ ಉಲ್ ಮಶೈಖಾ ಮಕ್ಕದ್ಧುಮ್ ಸಿಕಿಂದರ್ ಶಹಾ ದರ್ಗಾದ ಉರುಸ್ ನಿಮಿತ್ತ ಶನಿವಾರ ಸಂಜೆ ಜರುಗಿದ ಸಂದಲ್ ಮೆರವಣಿಗೆಗೂ ಮುನ್ನ ಸಂದಲ್ (ಗಂಧ) ಪೂಜೆಯನ್ನು ಮುತುವಲ್ಲಿಗಳು ಹಾಗೂ ಗಣ್ಯರು ಸೇರಿ ನಡೆಸಿದರು. ಭಾನುವಾರ ಚಿರಾಗ್ ಉತ್ಸವ, ಮೆಹಫಿಲ್ ಕ್ಯೂಲ್ ಕಾರ್ಯಕ್ರಮ ಜರುಗಲಿದೆ.