ಯುಡಿಎಫ್ ಪುತ್ತಿಗೆ ಸಮಿತಿ ಪ್ರತಿಭಟನೆ

New Project (17)
Published on

ಕುಂಬಳೆ: ನೂತನ ಕಟ್ಟಡ ನಿರ್ಮಾಣವಾಗಿದ್ದರೂ ಅಧಿಕಾರಿಗಳ ನಿರಾಸಕ್ತಿಯಿಂದ ಅಂಗಡಿಮೊಗರು ಕುಟುಂಬ ಆರೋಗ್ಯ ಕೇಂದ್ರ ಇನ್ನೂ ಕಾರ್ಯನಿರ್ವಹಿಸದಿರುವುದನ್ನು ಖಂಡಿಸಿ ಯುಡಿಎಫ್ ಪುತ್ತಿಗೆ ಪಂಚಾಯಿತಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಡಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್.ಸೋಮಶೇಖರ, ಸುಲೈಮಾನ್ ಊಜಂಪದವು, ಹಾದಿ ತಂಙಳ್, ಮುಖಂಡ ಅಬ್ದುಲ್ಲ ಕಂಡತ್ತಿಲ್, ಪಂಚಾಯಿತಿ ಸದಸ್ಯರಾದ ಆಸಿಫ್ ಅಲಿ ಕಾಂತಲ, ಕೇಶವ ಎಸ್.ಆರ್., ಇ.ಕೆ.ಮಹಮ್ಮದ್ ಕುಂಞ್ಞೆ, ಕಮರುದ್ದೀನ್ ಪಾಡ್ಲಡ್ಕ, ಶನೀದ್ ಕಯ್ಯಂಕೂಡೆಲು, ಬದರುದ್ದೀನ್ ಕಂಡತ್ತಿಲ್, ಜುನೈದ್ ಉರ್ಮಿ, ಸಿದ್ದೀಕ್ ವಳಮುಗೇರು, ಸಲೀಂ ಪುತ್ತಿಗೆ, ಕುಂಞ್ಞೆ ಕಯ್ಯಂಕೂಡೆಲು, ರಫೀಕ್ ಕೆ.ಪಿ.ಎಂ., ಅಬ್ದುರಹ್ಮಾನ್ ಬೆದ್ರೋಡಿ, ದಯಾನಂದ ಬಾಡೂರು, ಸಂಜೀವ ಬಾಡೂರು, ಸಲೀಂ ಪುತ್ತಿಗೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net