

ತುಮಕೂರು: ತುಮಕೂರು ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಮಾವು, ತೆಂಗು, ನಿಂಬೆ, ಕರಿಬೇವು, ನುಗ್ಗೆ ಸಸಿ, ಕಸಿ ಗಿಡಗಳನ್ನು ಬೆಳೆಸಲಾಗಿದೆ.
ಪ್ರಸ್ತುತ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ಸಸಿ, ಕಸಿ ಗಿಡಗಳನ್ನು ಇಲಾಖೆ ಮಾರಾಟ ದರಗಳಂತೆ ಮಾರಾಟ ಮಾಡಲಾಗುತ್ತಿದ್ದು, ವಿವರ ಹಾಗೂ ಸಂಪರ್ಕಿಸಬೇಕಾಗಿರುವ ಅಧಿಕಾರಿಗಳ ಮೊಬೈಲ್ ಸಂಖ್ಯೆ ಈ ಕೆಳಕಂಡತಿದೆ.
ಡಾ.ಎಂ.ಹೆಚ್. ಮರಿಗೌಡ ತೋಟಗಾರಿಕೆ ಕ್ಷೇತ್ರ, ದೊಡ್ಡಸಾಗೆರೆ, ಕೊರಟಗೆರೆ ಇಲ್ಲಿ ತೆಂಗು, ಮಾವು, ಸೀಬೆ, ನಿಂಬೆ ಗಿಡಗಳು ಲಭ್ಯವಿದೆ. ಮೊ. 9986456750, 8105118179 ಸಂಪರ್ಕಿಸಿ.