ಮುಂದಿನ ಐದು ದಿನ ತುಮಕೂರು ಜಿಲ್ಲೆಯಲ್ಲಿ ಸಾಧಾರಣೆ ಮಳೆ

WEB_RAIN
Published on

ತುಮಕೂರು: ಜಿಲ್ಲೆಯಲ್ಲಿ ಅ.4ರ ವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಶನಿವಾರ ಜಿಲ್ಲೆಯಲ್ಲೆಡೆ ಮಳೆ ಸುರಿದಿದೆ.

ಶನಿವಾರ ಚಿಕ್ಕನಾಯಕನಹಳ್ಳಿ 25.3ಮಿಮೀ, ಗುಬ್ಬಿ 24.1, ಕೊರಟಗೆರೆ 13.8, ಕುಣಿಗಲ್ 22.2, ಮಧುಗಿರಿ 10.9, ಪಾವಗಡ 14.8, ಶಿರಾ 8.6, ತಿಪಟೂರು 26.6, ತುರುವೇಕೆರೆ 24.2 ಹಾಗೂ ತುಮಕೂರು 26 ಮಿಮೀ ಮಳೆಯಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net