ತುಮಕೂರು: ಟೀ, ಕಾಫಿ ಅಂಗಡಿಗಳಲ್ಲಿ ಸಾವರ್ಜನಿಕವಾಗಿಯೇ ಬೀಡಿ, ಸಿಗರೇಟು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಗುಬ್ಬಿ ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ನೇತೃತ್ವದಲ್ಲಿ ದಾಳಿ ನಡೆಸಲಾಯಿತು..ಹೋಟೆಲïಗಳು, ಗೂಡಂಗಡಿಗಳ ಮಾಲಿಕರಿಗೆ ದಂಢ ವಿಧಿಸಿದ ವೈದ್ಯಾಧಿಕಾರಿಗಳಿಗೆ ಪೊಲೀಸರು ಸಾಥ್ ನೀಡಿದ್ದರು.