ಬುಕ್ಕಾಪಟ್ಟಣ ಪದವಿ ಕಾಲೇಜಿಗೆ ಬಿ+ ಗ್ರೇಡ್..

05bukka
Published on

ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣ ಸರ್ಕಾರಿ ಪದವಿ ಕಾಲೇಜು ನ್ಯಾಕ್ ಮೌಲ್ಯಾಂಕದಲ್ಲಿ ಬಿ+ ಗ್ರೇಡ್ ಪಡೆದಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಸಂತಸ ಹಂಚಿಕೊಂಡರು.

ಪ್ರಾಚಾರ್ಯರಾದ ಡಾ.ಕೆ.ಎ.ಭಾನುಪ್ರಕಾಶ್, ಪ್ರೊ.ಈರಪ್ಪನಾಯಕ, ಐಕ್ಯೂ ಎಸಿ ಸಂಚಾಲಕ ಜಿ.ಎನ್.ಮನೋಹರ್, ಗ್ರಂಥಪಾಲಕ ಡಾ.ಎಸ್.ಮುತ್ತುರಾಜ, ವೈ.ಲೋಕೇಶ್, ಜಿ.ಸಂತೋಷ್, ತಾರಾ, ಜಯಲಕ್ಷ್ಮಿ, ವಿ.ಪ್ರದೀಪ್‌ಕುಮಾರ್, ಡಿ.ಆರ್.ರೇವಣಸಿದ್ದೇಶ್ವರ, ಸಾಂಸ್ಕೃತಿಕ ಸಮಿತಿ ಸಂಚಾಲಕ ಬಿ.ಎಂ.ಗಂಗಾಧರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net