`ಲಾಳಿಬಿಟ್ಟ ಎಳೆ' ಲೋಕಾರ್ಪಣೆ ಶುಕ್ರವಾರ

WhatsApp Image 2023-08-10 at 8.32.56 PM
Published on

ತುಮಕೂರು: ನಗರದ ಸರ್ಕಾರಿ ಪದವಿ ಕಾಲೇಜು ಕನ್ನಡ ವಿಭಾಗ-ಕನ್ನಡ ಸಂಘದ ವತಿಯಿಂದ ಪ್ರಾಧ್ಯಾಪಕ ಡಾ.ಶಿವಲಿಂಗಮೂರ್ತಿ ವಿರಚಿತ ಕವನ ಸಂಕಲನ `ಲಾಳಿಬಿಟ್ಟ ಎಳೆ' ಲೋಕಾರ್ಪಣೆ ಸಮಾರಂಭ ಪದವಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ನಡೆಯಲಿದೆ.

ಪ್ರಾಚಾರ್ಯೆ ಪ್ರೊ.ಟಿ.ಆರ್.ಲೀಲಾವತಿ, ಕಥೆಗಾರ ಎಸ್.ಗಂಗಾಧರಯ್ಯ, ಲೇಖಕ ಡಾ.ಜಿ.ಆನಂದಮೂರ್ತಿ, ಲೇಖಕ ಡಾ.ಶಿವಲಿಂಗಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಜಿ.ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net