ರಿಂಗ್ ರೋಡ್ ನಲ್ಲಿ ಪಲ್ಪಿಯಾಗಿ ಬಿದ್ದ ಕಾರು, ವೃದ್ಧ ಸಾವು

WWWW
Published on

ತುಮಕೂರು: ನಗರದ ರಿಂಗ್ ರಸ್ತೆಯಲ್ಲಿ ಕಾರು ಹಾಗೂ ಸೂಪರ್ ಎಕ್ಸ್ಎಲ್ ಡಿಕ್ಕಿಯಾಗಿ ಟಿವಿಎಸ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ನ್ಯಾಯಾಂಗ ಇಲಾಖೆ ನಿವೃತ್ತ ಉದ್ಯೋಗಿ, ಸಿಎಂ ಬಡಾವಣೆ ನಿವಾಸಿ ಸಿ.ವೀರನಾಗಪ್ಪ(72) ಮೃತ. ಡಿಕ್ಕಿಯಾದ ರಭಸಕ್ಕೆ ಕಾರು ಕೂಡ ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿತ್ತು. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net