ತೆಂಗಿನಸೀಮೆ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ: ಹುಬ್ಬೇ ಮಳೆ, ಅಬ್ಬೇ ಹಾಲು!

Rain_web
Published on

ತುಮಕೂರು: ದಾಖಲೆಯ ಪ್ರಮಾಣದಲ್ಲಿ ಸುರಿಯುತ್ತಿರುವ ಹುಬ್ಬ ಮಳೆಯ ಕಾಲ ಆಗಸ್ಟ್‌ 31ರಿಂದ ಆರಂಭವಾಗಿದ್ದು ಸೆ.12ರ ವರೆಗೂ ಇರಲಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ತುಮಕೂರು ಜಿಲ್ಲೆಯಾದ್ಯಂತ ಸೆ.7ರಿಂದ 11ರ ವರೆಗೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಸೆ.7 ತೆಂಗಿನ ಸೀಮೆಯಾದ ತಿಪಟೂರು ಸುತ್ತಮುತ್ತಲ ತಾಲೂಕಿನಲ್ಲಿ ಹಾಗೂ ಸೆ.9ರಂದು ಶೇಂಗಾ ಸೀಮೆ ಮಧುಗಿರಿ ಸುತ್ತಮುತ್ತ ಮಳೆಯ ಪ್ರಮಾಣ ತುಸು ಹೆಚ್ಚಿರಲಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net