ಸಿ.ಎ.ಭೂಷಣ್ ಕುಮಾರ್ ಗೆ ಪಿಎಚ್.ಡಿ

28TMK_PHD_Bhushan
Published on

ತುಮಕೂರು: ತುಮಕೂರು ವಿವಿ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರೊ.ಕೆ.ಜಿ.ಪರಶುರಾಮ ಮಾರ್ಗದರ್ಶನದಲ್ಲಿ ಬೆಳ್ಳಾವಿ ಹೋಬಳಿ ಚಿಕ್ಕಬೆಳ್ಳಾವಿಯ ಸಿ.ಎ.ಭೂಷಣï‌ಕುಮಾರ್ `ರೂರಲï ಡೆವೆಲಪ್ಮೆಂಟ್ ಥ್ರೂ ಸಂಸದ್ ಆದರ್ಶ್ ಗ್ರಾಮï ಯೋಜನಾ: ಆ್ಯನ್ ಇವ್ಯಾಲ್ಯುಯೇಟಿವ್ ಸ್ಟಡಿ ಆಫ್ ಅಡಾಪ್ಟೆಡ್ ವಿಲೇಜಸ್ ಇನ್ ಕರ್ನಾಟಕ' ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net