ಪಾವಗಡದಲ್ಲಿ ಪ್ರಯಾಣಿಕರಿದ್ದ ಬಸ್ ರಸ್ತೆ ಪಕ್ಕಕ್ಕೆ ಉರುಳಿತು

16pvd1
Published on

ಪಾವಗಡ: ಚಿತ್ರದುರ್ಗದಿಂದ ಪಾವಗಡಕ್ಕೆ ಬರುತ್ತಿದ್ದ ಶ್ರೀನಿವಾಸ ಎಂಬ ಖಾಸಗಿ ಬಸ್ ಆಯತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರಳಿದ್ದ ಘಟನೆ ತಾಲೂಕಿನ ಬೆಳ್ಳಿಬಟ್ಟಲು ಸಮೀಪ ಜಿಲ್ಲಾ ನಡೆದಿದೆ.

ಚಿತ್ರದುರ್ಗದಿಂದ ತಾ, ಲಿಂಗದಹಳ್ಳಿ ಕಾರನಾಗನಹಟ್ಟಿ ಮೂಲಕ ಪಾವಗಡಕ್ಕೆ ತೆರಳುತ್ತಿದ್ದ ವೇಳೆ ಜಿಲ್ಲಾ ಹೆದ್ದಾರಿ ತಾಲೂಕಿನ ಬೆಳ್ಳಿಬಟ್ಟಲು ಸಮೀಪ ಬಸ್‌ನ ಮುಂಬದಿಯ ಟಯರ್ ಸ್ಫೋಟಗೊಂಡು ಬಸ್ ಪಕ್ಕಕ್ಕೆ ಹೋಗಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net