ಸಿಗ್ನಲ್ ಕಂಬಕ್ಕೆ ಬೈಡ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

11 kunigal 1
Published on

ಕುಣಿಗಲ್: ರಸ್ತೆ ಪಕ್ಕದಲ್ಲಿ ಹಾಕಿದ್ದ ಸಿಗ್ನಲ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟಿçÃಯ ಹೆದ್ದಾರಿ 75 ಬಿ.ಎಂ.ರಸ್ತೆ ಸಿದ್ದಪುರ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.

ನಾಗಮಂಗಲ ತಾಲೂಕು ಮುತ್ತಸಂದ್ರದ ಡಿ.ಸಂಜಯ್(28) ಮೃತ. ಬೆಂಗಳೂರಿನಲ್ಲಿ ವಾಸವಿರುವ ಸಂಜಯ್ ಶನಿವಾರ ಬೈಕ್‌ನಲ್ಲಿ ತನ್ನ ಸ್ವಾಗ್ರಾಮ ಮುತ್ತಸಂದ್ರಕ್ಕೆ ಬರುತ್ತಿದ್ದರು. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net