ಆತ್ಮಹತ್ಯೆಗೆ ಶರಣಾದ ಗ್ರಾಮ ಸಹಾಯಕ

IMG-20230209-WA0018
Published on

ತುರುವೇಕೆರೆ: ತಾಲೂಕಿನ ವಿಠಲಾಪರ ಕಂದಾಯ ವೃತ್ತದ ಗ್ರಾಮ ಸಹಾಯಕ ತ್ರಿನೇಶ್ (28). ನೇಣಿಗೆ ಶರಣಾಗಿದ್ದಾರೆ.

ವಿಠಲಾಪುರ ತಮ್ಮ ಮನೆಯಲ್ಲಿ ಕಳೆದ ರಾತ್ರಿ ಒಂಟಿಯಾಗಿ ಮಲಗಿದ್ದರು. ಮದ್ಯಾಹ್ನವಾದರೂ ತ್ರಿನೇಶ್ ಮನೆಯಿಂದ ಹೊರಬಸರದ ಹಿನ್ನಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಮನೆಯ ಬಳಿ ಬಂದಿದ್ಫಾರೆ. ಆ ವೇಳೆ ತ್ರಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಪೋಷಕರಿಗೆ ಹಾಗೂ ಪೋಲೀಸರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net