

ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ತುಮಕೂರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ತುಮಕೂರು ತಾಲೂಕು ಸಿ.ಟಿ.ಕೆರೆ ವಲಯ ಅರಕೆರೆಯಲ್ಲಿ ಸಾಧನಾ ಸಮಾವೇಶ ಇತ್ತೀಚೆಗೆ ನಡೆಯಿತು.
ಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಸಲ್ಮಾ, ಧಾರ್ಮಿಕ ಉಪನ್ಯಾಸಕ ಡಾ.ಲಕ್ಷ್ಮಿಕಾಂತ್, ಯೋಜನೆ ನಿರ್ದೇಶಕರಾದ ದಯಾಶೀಲ, ಸ್ಥಳೀಯ ಮುಖಂಡರಾದ ರವೀಶ್, ಸೋಮಶೇಖರ್ ಮತ್ತಿತರರು ಇದ್ದರು.