ಲಕ್ಷಾಂತರ ರೂ. ಮೌಲ್ಯದ ಮದ್ಯ ನಾಶ

EXSISE
Published on

ಮಧುಗಿರಿ: ವಿವಿಧ 32 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 7 ಲಕ್ಷ ರೂ. ಮೌಲ್ಯದ 638 ಲೀ. ಮದ್ಯ, 78ಲಿ. ಬಿಯರ್, 123ಲೀ ಸೇಂದಿಯನ್ನು ಪಟ್ಟಣದ ಕಸ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net