26 ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ-2

SSLC -2
Published on

ತುಮಕೂರು: ಎಸ್​ಎಸ್​ಎಲ್​ಸಿ ಪರೀಕ್ಷೆ-2 ಮೇ.26 ರಿಂದ ಜೂ.2ರವರೆಗೆ ನಡೆಯಲಿದ್ದು, ಇದಕ್ಕಾಗಿ ತುಮಕೂರು ತಾಲೂಕಿನಲ್ಲಿ 11 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಗಾಂಧಿನಗರದ ಸೇಂಟ್​ ಮೇರಿಸ್​, ಆರ್ಯನ್​ ಪ್ರೌಢಶಾಲೆ, ನಾಗವಲ್ಲಿಯ ಕೆ.ಪಿ.ಎಸ್​.ಶಾಲೆ, ಹೊರಪೇಟೆಯ ಬಾಪೂಜಿ ಪಿಯು ಕಾಲೇಜು ಹಾಗೂ ಚೇತನ ಪ್ರೌಢಶಾಲೆ, ಬಟವಾಡಿಯ ಚೇತನ ವಿದ್ಯಾಮಂದಿರ ಪ್ರೌಢಶಾಲೆ, ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆ, ಬಿ.ಹೆಚ್​.ರಸ್ತೆಯ ಸಿದ್ದಗಂಗಾ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜು, ಕೆಪಿಎಸ್​ ಎಂಪ್ರೆಸ್​, ಕಾಳಿದಾಸ ನಗರದ ಕಾಳಿದಾಸ ಪಿಯು ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net