ತುಮಕೂರು: ವಿದ್ಯುತ್ ಸ್ಥಾವರ, ಉಪಸ್ಥಾವರಗಳಲ್ಲಿ ತ್ರೆÊಮಾಸಿಕ ನಿರ್ವಹಣಾ ಕಾರ್ಯ ನಿರ್ವಹಿಸುವ ಕಾಮಗಾರಿ ಕೈಗೊಂಡಿರುವುದರಿAದ ಈ ಕೆಳಕಂಡ ವಿದ್ಯುತ್ ಸ್ಥಾವರ, ಉಪಸ್ಥಾವರಗಳಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ಸೆ.16, 17 ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.