9ರಂದು ವಿದ್ಯುತ್ ವ್ಯತ್ಯಯ

POWER CUT LOGO NEW
Published on

ತುಮಕೂರು: ಶಿರಾ ತಾಲೂಕು ಗೋಪಾಲದೇವರಹಳ್ಳಿ, ಕಳ್ಳಂಬೆಳ್ಳ, ಚಿಕ್ಕನಹಳ್ಳಿ, ದೊಡ್ಡಅಗ್ರಹಾರ, ಭೂಪಸಂದ್ರ, ಹಾಲೇನಹಳ್ಳಿ, ಚಿನ್ನೇನಹಳ್ಳಿ, ತಾಳಗುಂದ, ಸೀಬಿ, ತರೂರು, ಸೀಬಿಅಗ್ರಹಾರ, ಯಲದಬಾಗಿ, ತಾವರೆಕೆರೆ, ಲಕ್ಷ್ಮಿಸಾಗರ, ಹುಣಸೆಹಳ್ಳಿ, ಗೌಡಗೆರೆ, ಹೊಸೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸೆ.9ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net