23ರಂದು ವಿದ್ಯುತ್ ವ್ಯತ್ಯಯ

New Hescom power Cut New
Published on

ತುಮಕೂರು: ಮಧುಗಿರಿ ಉಪವಿಭಾಗಕ್ಕೆ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜೂ.23ರಂದು ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ
ಮಧುಗಿರಿ ಪಟ್ಟಣ ಮತ್ತು ಕಸಬಾ, ದೊಡ್ಡೇರಿ, ಬಡವನಹಳ್ಳಿ, ಐಡಿ ಹಳ್ಳಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹಿರೇಹಳ್ಳಿ, ಹೊನ್ನುಡಿಕೆ: ತುಮಕೂರು: ಜೂನ್ 23ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಹಿರೇಹಳ್ಳಿ, ಹೊನ್ನುಡಿಕೆ, ಟಿಎಂಟಿಪಿ ಹಾಗೂ 220/66/11 ಕೆವಿ ವಸಂತ ನರಸಾಪುರ ಉಪಕೇಂದ್ರಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net