26ರಂದು ವಿದ್ಯುತ್ ವ್ಯತ್ಯಯ

s_636777717725693583_Power_Cut
Published on

ತುಮಕೂರು: ನಗರದ ಸರಸ್ವತಿಪುರಂ ಶಾಖಾ ವ್ಯಾಪ್ತಿಯಲ್ಲಿ ಆಗಸ್ಟ್ 26ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ಟೂಡಾ ಲೇ ಔಟ್, ರಿಂಗ್ ರಸ್ತೆ, ಅಶ್ವಿನಿ ಕಾಲೇಜು, ಗೆದ್ದಲಹಳ್ಳಿ, ಮಾನಂಗಿ, ಚಿಕ್ಕಹೊಸೂರು, ಕೊಂಡಾಪುರ, ಗೋಮಾಳ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ವಡ್ಡರಹಳ್ಳಿ, ಬಾಣಾವಾರ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮಾಹಿತಿಗೆ ಮೊ.9449844296 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net