

ತುಮಕೂರು: ಹೆಬ್ಬೂರು ಶಾಖಾ ವ್ಯಾಪ್ತಿಯಲ್ಲಿ ಹೆಚ್.ಟಿ. ಮಾರ್ಗದಲ್ಲಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿAದ ಜೂ.20ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೂ ಹೆಬ್ಬೂರು ಉಪಕೇಂದ್ರದಿAದ ಸಿ ಎಸ್ ಪುರ ಐ.ಪಿ, ಎಫ್04- ಡಿ ಜಿ ಹಳ್ಳಿ ಎನ್.ಜೆ.ವೈ, ಎಫ್ 09-ಬಸವನಗುಡಿ ಐ.ಪಿ. ಮತ್ತು ಎಫ್14- ಕಣಕುಪ್ಪೆ ಐ.ಪಿ. ಫೀಡರ್‌ಗಳಲ್ಲಿ ಹಾಗೂ ಕಣಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳÀಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.