ಬಿಸಿಲು ತಾಳಲಾರದೆ ಬೈಕ್‌ಗೆ ಸೇರಿಕೊಂಡು ಸತಾಯಿಸಿದ ನಾಗರಹಾವು

Nagara
Published on

ತುಮಕೂರು: ಬಿಸಿಲಿನ ಬೇಗೆ ತಡೆದುಕೊಳ್ಳಲಾಗದ ನಾಗರಹಾವು ದ್ವಿಚಕ್ರ ವಾಹನದ ಸೀಟ್ ಕೆಳಗೆ ಸೇರಿಕೊಂಡಿದ್ದ ಘಟನೆ ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ಶನಿವಾರ ರಾತ್ರಿ ಜರುಗಿದೆ.

ಮಾಯರಂಗಯ್ಯ ಎಂಬುವವರು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಸೇರಿಕೊಂಡಿದ್ದ ನಾಗರಹಾವು ನೋಡಿ ಕೂಡಲೇ ಉರಗ ರಕ್ಷಕ ದಿಲೀಪ್‌ಗೆ ಕರೆ ಮಾಡಿ ಹಾವನ್ನು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net