ಕೆಎಸ್‌ಒಯು ಪ್ರಾದೇಶಿಕ ಕೇಂದ್ರ ರಜಾ ದಿನಗಳಂದೂ ಒಪನ್; ಸೆ.30ರ ವರೆಗೂ ಪ್ರವೇಶಾತಿಗೆ ಅವಕಾಶ

KSOU
Published on

ತುಮಕೂರು: ಯುಜಿಸಿ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಾತಿ ಅಂತಿಮ ದಿನಾಂಕವನ್ನು ಸೆ.30ರ ವರೆಗೆ ವಿಸ್ತರಿದೆ.

ಆಸಕ್ತರು ಸೆ.30ರ ವರೆಗೆ ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳಂದೂ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತುಮಕೂರಿನ ಮೇಳೆಕೋಟೆಯಲ್ಲಿರುವ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಪಡೆಯಬಹುದು.

ಮಾಹಿತಿಗೆ ಡಾ.ಆರ್.ಲೋಕೇಶ್, ಪ್ರಾದೇಶಿಕ ನಿರ್ದೇಶಕ, ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಮೆಳೆಕೋಟೆ, ತುಮಕೂರು. ದೂ.0816 2955580, ಮೊ.9844506629, 9886112434, 7349474339 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net