

ತುಮಕೂರು: ಪತ್ರಿಕಾ ಭವನದಲ್ಲಿ ಪತ್ರಿಕಾ ವಿತರಕರು ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಆರ್ಎಲ್ ಚನ್ನಬಸಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಮಾಜಿ ಸೈನಿಕ ಡಿ.ಚಂದ್ರಶೇಖರ್, ಪದಾಧಿಕಾರಿಗಳಾದ ಕೆ.ಶಂಭುಲಿಂಗ, ಟಿ.ಎಲ್.ನರಸಿಂಹಯ್ಯ, ರಘು, ರಂಗಮುತ್ತಯ್ಯ, ಆನಂದ್ ಜೈನ್, ಎನ್.ಪಾಂಡುರಂಗ, ಲೋಕೇಶ್, ಹನುಮಂತರಾಜು, ಗಂಗ ಮುತ್ತಯ್ಯ, ಹನುಮಂತರಾಜು, ವೆಂಕಟೇಶ್, ಶಶಿಧರ್, ಆರ್.ಸಂಗಮೇಶ್, ಶ್ರೀರಾಮ್, ಹರೀಶ್, ವಾಸುದೇವ ಮತ್ತಿತರರು ಇದ್ದರು.