ಎಚ್‌ಎಎಲ್ ಘಟಕಕ್ಕೆ ಜಮೀನು ಕಳೆದುಕೊಂಡವರಿಗೆ ಉದ್ಯೋಗ ಭರವಸೆ: ಡಾ.ಜಿ.ಪರಮೇಶ್ವರ

366896964_150641081401697_1297774199381491979_n
Published on

ತುಮಕೂರು: ಗುಬ್ಬಿ ಬಳಿಯ ಎಚ್‌ಎಎಲ್ ಕೈಗಾರಿಕೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಉದ್ಯೋಗ ವಿನಿಮಯ ಕಚೇರಿಯ ಮೂಲಕ ಮಾಹಿತಿಯನ್ನು ತೆಗೆದು ಕೊಂಡಿದ್ದಾರೆ. ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕೈಗಾರಿಕಾ ಸ್ಥಾಪಿಸಲು ಜಮೀನು ನೀಡಿರುವ ರೈತರ ಮಕ್ಕಳಿಗೂ ವಿದ್ಯಾರ್ಹತೆ ಆಧಾರದ ಮೇಲೆ ಉದ್ಯೋಗ ನೀಡುವಂತೆ ಎಚ್‌ಎಎಲ್ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ, ಸಾಕಷ್ಟು ಜನರು ವಿದ್ಯಾರ್ಹತೆ ಇಲ್ಲದವರೂ ಇದ್ದು ಅವರಿಗೆ ಕೊನೆಯ ಪಕ್ಷ ಕಸಗುಡಿಸುವ ಕೆಲಸವಾದರೂ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net