ಉದ್ಯೋಗಕ್ಕಾಗಿ ನೇರ ಸಂದರ್ಶನ

Campus Interview
Published on

ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಥರ್ಮೋವ್ಯಾಕ್ ಏರೋಸ್ಪೇಸ್ ಪ್ರೆÊವೇಟ್ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಸಂಬAಧ ಸೆ.15ರ ವರೆಗೆ ಬೆಳಗ್ಗೆ 10.30 ರಿಂದ 1ರ ವರೆಗೆ ನೇರ ಸಂದರ್ಶನ ನಡೆಯಲಿದೆ.

ಐಟಿಐ(ಫಿಟ್ಟರ್), ಡಿಪ್ಲೊಮಾ(ಮೆಕಾನಿಕಲ್), ಬಿಇ (ಮೆಕಾನಿಕಲ್) ಪಾಸಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಹಾಗೂ ವಿಎಂಸಿ ಮೆಷಿನ್‌ನಲ್ಲಿ ಅನುಭವ ಹೊಂದಿರುವ ಡಿಪ್ಲೊಮಾ ಮತ್ತು ಐಟಿಐ ಫ್ರೆಶರ್ಸ್, ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡಿರುವ ಯಾವುದೇ ಅಭ್ಯರ್ಥಿಯು ಸೆ.15ರ ವರೆಗೆ ಬೆಳಗ್ಗೆ 10.30 ರಿಂದ 1ರ ವರೆಗೆ ಪ್ಲಾಟ್ ನಂ.548 ಸೋಂಪುರ, 2ನೇ ಸ್ಟೇಜ್, ಬೀರಗೊಂಡನಹಳ್ಳಿ, ತ್ಯಾಮಗೊಂಡ್ಲು, ನೆಲಮಂಗಲ, ಬೆಂಗಳೂರು. ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

ಮಾಹಿತಿಗೆ ದೂ.0816 2278488, 9606955152ನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net