ಲಾರಿ, ಬೈಕ್ ಮುಖಾಮುಖಿಯಲ್ಲಿ ಸವಾರ ಸಾವು

CRRRR
Published on

ತುಮಕೂರು: ಲಾರಿ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕು ಜಡಗೊಂಡನಹಳ್ಳಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮಧುಗಿರಿಯಿAದ ಮಡಕಾಶಿರ ಕಡೆಗೆ ತೆರಳುತಿದ್ದ ಆಂಧ್ರದ ರಾಡಪಲ್ಲಿಯ ಶ್ರೀರಂಗಪ್ಪ(30) ಮೃತ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net