ಬ್ರಿಟೀಷರ ಕಾಲದಲ್ಲಿಯೇ ಮೆಟ್ರಿಕ್ಯೂಲೇಷನ್ ಓದಿದ್ದ ಶತಾಯುಷಿ ರಂಗಮ್ಮ

30TMK_Death_Rangamma
Published on

ತುಮಕೂರು: ಗುಬ್ಬಿ ತಾಲೂಕು ಸೂಲಯ್ಯನಪಾಳ್ಯದ ಗ್ರಾಪಂ ಮಾಜಿ ಸದಸ್ಯೆ, ಶತಾಯುಷಿ ರಂಗಮ್ಮ(103) ಶನಿವಾರ ಬೆಳಗ್ಗೆ ಮೃತರಾದರು.

ಬ್ರಿಟೀಷರ ಆಳ್ವಿಕೆ ಕಾಲದಲ್ಲಿಯೂ ಗೋಡೆಕೆರೆ ಶಾಲೆಯಲ್ಲಿ ಮೆಟ್ರಿಕ್ಯೂಲೇಷನ್ ತೇರ್ಗಡೆಯಾಗಿ ವಿದ್ಯಾವಂತ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದರು.

ಮೃತರು ನಾಲ್ಕು ಮಕ್ಕಳನ್ನು ಅಗಲಿದ್ದಾರೆ, ಶನಿವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net