ನಗರ ಬಿಜೆಪಿ ಅಧ್ಯಕ್ಷ ಟಿ.ಕೆ. ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಎಚ್.ನವಚೇತನ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವಸಂತ ಸುದರ್ಶನ್, ಮುಖಂಡರಾದ ಗಣೇಶ್ಪ್ರಸಾದ್, ರಕ್ಷಿತ್, ರಾಧಾ ಗಂಗಾಧರ್, ಅಂಬಿಕಾ, ಮಂಜುಳಾ ಲೋಕೇಶ್, ಲತಾಬಾಬು, ಲೀಲಾವತಿ, ನಾಗರತ್ನ ಮೊದಲಾದವರು ಭಾಗವಹಿಸಿದ್ದರು.