ಮತದಾರರ ಪಟ್ಟಿಯಲ್ಲಿ 36000 ಯುವ ಮತದಾರರು

election commission of india
Published on

ತುಮಕೂರು: ಜಿಲ್ಲಾಡಳಿತದಲ್ಲಿ ಲಭ್ಯವಿರುವ ಅಂಕಿ, ಅಂಶದAತೆ ಜಿಲ್ಲೆಯಲ್ಲಿ ಸುಮಾರು 43000 ಯುವ ಮತದಾರರಿದ್ದರೂ ಈವರೆಗೆ 36000 ಮತದಾರರು ಮಾತ್ರ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇನ್ನುಳಿದ ಯುವ ಮತದಾರರನ್ನು ಹುಡುಕಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜಿಲ್ಲಾಡಳಿತ ಮುಂದಾಗಿದ್ದು ಈಗಾಗಲೇ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net