ವನ್ಯಜೀವಿ ಛಾಯಾಚಿತ್ರಗಳ ಸ್ಪರ್ಧೆ

Tiger 2
Published on


ತುಮಕೂರು: ಅರಣ್ಯ ಇಲಾಖೆ ಪರಿಸರ ಆಸಕ್ತರ ಸಹಯೋಗದೊಂದಿಗೆ 2024ನೇ ಸಾಲಿನ ವನ್ಯಜಿವಿ ಸಪ್ತಾಹ(ಅಕ್ಟೋಬರ್​ 2-8)ದ ಅಂಗವಾಗಿ ಅರಣ್ಯ ಹಾಗೂ ವನ್ಯಜಿವಿ ಛಾಯಾಚಿತ್ರಗಳ ಸ್ಪರ್ಧೆ ಹಾಗೂ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.


ಛಾಯಾಗ್ರಾಹಕರು Forest Landscape, Birds, Insects, Reptiles and Mammals ಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತುಮಕೂರು ಜಿಲ್ಲೆಯಲ್ಲಿಯೇ ತೆಗೆದಿರುವ ಛಾಯಚಿತ್ರವನ್ನು Wildweektumakuru@gmail.com
ವಿಳಾಸಕ್ಕೆ ಸೆ.29ರೊಳಗೆ ಸಲ್ಲಿಸಬೇಕು.

ಮಾಹಿತಿಗೆ ಉಪ ವಲಯ ಅರಣ್ಯಾಧಿಕಾರಿ ಸುಮನ್​ ಮೊ.9019588155 ಹಾಗೂ ವಿಪಿನ್​ ರಾಯ್​ ಮೊ.9901087984 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net