ಬಿಬಿಎ, ಬಿಎಸ್ ಡಬ್ಲ್ಯೂ ಫಲಿತಾಂಶ

VV
Published on

ತುಮಕೂರು ತುಮಕೂರು ವಿವಿ ಬಿಬಿಎ ಮತ್ತು ಬಿ.ಎಸ್.ಡಬ್ಲ್ಯೂ ಪದವಿಗಳ 6ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ. ಮೌಲ್ಯಮಾಪನ ಮುಗಿದ 30 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ವಿವಿ ಪರಿಕ್ಷಾಂಗ ವಿಭಾಗ ಹೇಳಿಕೊಂಡಿದೆ.

ಸಂಬಂಧಪಟ್ಟ ವಿದ್ಯಾರ್ಥಿಗಳು ಯುಯುಸಿಎಂಎಸ್ ಲಾಗಿನ್ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net