ತುಮಕೂರು ವಿವಿ ಪಿ.ಎಚ್‌ಡಿ ಪ್ರವೇಶಾತಿಗೆ ಅರ್ಜಿ

Phd
Published on

ತುಮಕೂರು: ತುಮಕೂರು ವಿವಿ ಪಿಎಚ್‌ಡಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಂತರ್ಜಲದಲ್ಲಿ ಫೆ.14ರಿಂದಲೇ ಅರ್ಜಿ ಲಭ್ಯವಿದ್ದು ಮಾ.10ರ ವರೆಗೂ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳಿಗೆ ಅವಕಾಶವಿದೆ. ಮಾ.16ರಂದು ಪ್ರವೇಶಾತಿ ಪರೀಕ್ಷೆ, 20ರಂದು ಫಲಿತಾಂಶ ಕೂಡ ಪ್ರಕಟವಾಗಲಿದ್ದು ಮಾ.31ರೊಳಗೆ ಎಲ್ಲಾ ಪ್ರಕ್ರಿಯೆಗಳು ಪೂರ್ಣವಾಗಲಿವೆ. ಹೆಚ್ಚಿನ ಮಾಹಿತಿ ಆಯಾ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಿ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net